ನರೇಂದ್ರ ಮೋದಿ ಗೆಲುವಿಗೆ ವಿದೇಶಿ ಗಣ್ಯರ ಶುಭಾಶಯಗಳ ಸುರಿಮಳೆ | Oneindia Kannada

2019-05-24 1

As Prime Minister Narendra Modi-led National Democratic Alliance (NDA) heads to a massive election victory on May 23, congratulatory messages began pouring in from political leaders around the globe.

ದೇಶದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಗೆಲುವಿಗೆ ವಿದೇಶಿ ಗಣ್ಯರು ಶುಭಾಷಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಮೋದಿ ಮತ್ತೆ ಪ್ರಧಾನಿಯಾಗುವುದರಿಂದ ಭಾರತ ಹಾಗೂ ಅವರವರ ದೇಶದ ಮಧ್ಯೆ ಉತ್ತಮ ಬಾಂಧವ್ಯ ಮುಂದುವರೆಯಲಿದೆ. ಭಾರತದ ಜನತೆ ಸರಿಯಾದ ವ್ಯಕ್ತಿಯನ್ನೇ ಪುನಃ ಆಯ್ಕೆ ಮಾಡಿದೆ ಎಂದು ಹೇಳಿ ಶುಭ ಹಾರೈಸಿದ್ದಾರೆ.

Videos similaires